ಶೇಷ ಆಯುರ್ವೇದಿಕ್‌ ಶಾಂಪೂ

ಶೇಷ ಆಯುರ್ವೇದಿಕ್‌ ಶಾಂಪೂ ಭೃಂಗರಾಜ, ತ್ರಿಫಲ, ಮದರಂಗಿ [ಮೆಹಂದಿ], ಜತಿ ಮತ್ತು ಜ್ಯೇಷ್ಠಮಧುವಿನಂತಹ 17 ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ಇದು ಬುರುಡೆಯನ್ನು ಆಳವಾಗಿ ಸ್ವಚ್ಛ ಮಾಡಿ ಅದರ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಕೂದಲಿನ ಅತ್ಯಧಿಕ ಪೋಷಣೆ ಮತ್ತು ಸಂಪೂರ್ಣ ಆರೈಕೆಗೆ ಅತ್ಯುತ್ತಮವಾದ ಪರಿಹಾರ.

  • ಈಗಲೇ ಕೊಳ್ಳಿರಿ amazon icon
  • ಈಗಲೇ ಕೊಳ್ಳಿರಿ flipkart icon

ಪ್ರಯೋಜನಗಳು

ಸ್ವಚ್ಛ ಹಾಗೂ ಪೋಷಣೆ ಪಡೆದ ಕೂದಲನ್ನು ನೀಡುತ್ತದೆ

ಕೂದಲು ಉದುರುವುದನ್ನು ನಿಲ್ಲಿಸುತ್ತದೆ

ತಲೆಹೊಟ್ಟು ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ