ಶೇಷ ಆಯುರ್ವೇದಿಕ್‌ ಶಾಂಪೂ

ಜೀವನದ ಪ್ರತಿದಿನದ ಒತ್ತಡವನ್ನು ಎದುರಿಸುವಾಗ, ಹೆಚ್ಚಿನ ಸರ್ತಿ ನಾವು ಕೂದಲನ್ನು ಮರೆತುಬಿಡುತ್ತೇವೆ. ನಮ್ಮ ದಿನನಿತ್ಯದ ಪ್ರಯಾಣ ಕಾಲದಲ್ಲಿ ಧೂಳು ಮತ್ತು ಕೊಳೆಯ ಮೂಲಕ ಹಾಯುವುದರಿಂದ ಹಿಡಿದು ವಿವಿಧ ಪ್ರಕಾರದ ಹೇರ್‌ ಸ್ಟೈಲ್‌ಗಳು ಮತ್ತು ವಿವಿಧ ಪ್ರಕಾರದ ಟ್ರೀಟ್‌ಮೆಂಟ್‌ಗಳಿಗೆ ಗುರಿಯಾಗುವ ತನಕ, ನಮ್ಮ ಕೂದಲು ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತದೆ. ಕೊನೆಗೆ ಕನಿಷ್ಠ ಕೂದಲನ್ನು ತೊಳೆಯುವ ಹೊತ್ತು ಬಂದಾಗಲಾದರೂ ಪ್ರಕೃತಿಯ ಸಮೃದ್ಧ ಆರೈಕೆಯನ್ನು ನೀಡುವ ಶೇಷ ಆಯುರ್ವೇದಿಕ್‌ ಮೆಡಿಕಲ್‌ ಶಾಂಪೂವನ್ನು ಬಳಸಿರಿ.

ಭೃಂಗರಾಜ, ತ್ರಿಫಲ, ಮದರಂಗಿ [ಮೆಹಂದಿ], ಜತಿ ಮತ್ತು ಜ್ಯೇಷ್ಠಮಧುವಿನಂತಹ ಪುಷ್ಟೀಕರಿಸುವ ಗಿಡಮೂಲಿಕೆಗಳಿಂದ ತುಂಬಿಕೊಂಡಿರುವ ಈ ಶಾಂಪೂವನ್ನು ಕಾಯಮ್ಮಾಗಿ ಬಳಸುವ ಮೂಲಕ ನೀವು ನಿಮ್ಮ ತಲೆಹೊಟ್ಟಿನ ಸಮಸ್ಯೆ, ಬುರುಡೆ ತುರಿಸುವ ಸಮಸ್ಯೆಗಳು ಮತ್ತು ಸೋಂಕುಗಳನ್ನು ಪರಿಣಾಮಕಾರಿಯಾಗಿ ದೂರಮಾಡಬಹುದು. ನಿಮ್ಮ ಕೂದಲನ್ನು ಸಂಪೂರ್ಣವಾಗಿ ಮತ್ತು ಆಳವಾಗಿ ಸ್ವಚ್ಛ ಮಾಡಲು ಈಗಲೇ ಈ ಶಾಂಪೂವನ್ನು ಕೊಳ್ಳಿರಿ ಮತ್ತು ನಿಮ್ಮ ಕೂದಲಿಗೆ ನವಚೈತನ್ಯ ನೀಡಿ ಅದರ ನುಣುಪು, ಹೊಳಪು ಹಾಗೂ ರೇಷ್ಮೆಯಂತಹ ಮುಂಚಿನ ರೂಪಕ್ಕೆ ತನ್ನಿರಿ.

 • ಈಗ ಖರೀದಿಸು
 • amazon icon
 • flipkart icon
 • Paytm icon

ಘಟಕಗಳು

ಕೂದಲು ಉದುರುವುದನ್ನು ತಡೆಯುತ್ತದೆ

[ಮಾನಸಿಕ] ಒತ್ತಡ, ಮಾಲಿನ್ಯ ಮತ್ತು ಹಲವಾರು ಇತರ ಅಂಶಗಳಿಂದಾಗಿ ನಮ್ಮ ಕೂದಲಿನ ಫಾಲಿಕಲ್‌ಗಳು ದುರ್ಬಲಗೊಳ್ಳುತ್ತವೆ; ಅದರಿಂದಾಗಿ ಕೂದಲು ಉದುರತೊಡಗುತ್ತದೆ. ಈ ಕೆಳಗಿನ ಗಿಡಮೂಲಿಕೆಗಳು ಮತ್ತು ಎಣ್ಣೆಗಳು ಕೂದಲು ಉದುರುವುದನ್ನು ನಿಭಾಯಿಸಬಲ್ಲವು :

 • Ksirpak icon ಜ್ಯೇಷ್ಠಮಧು
 • karanj icon ಕರಂಜ್‌
 • ಗುಂಜ
 • ಗುಢಾಲ್‌
ತಲೆಹೊಟ್ಟನ್ನು ತೆಗೆಯುತ್ತದೆ ಮತ್ತು ಬ್ಯಾಕ್ಟೀರಿಯ-ವಿರೋಧಿಯಾಗಿದೆ

ತಲೆಹೊಟ್ಟು ಮತ್ತು ಹೇನು ಬುರುಡೆ ತುರಿಸುವಂತೆ ಮಾಡುತ್ತವೆ ಮತ್ತು ಕೂದಲನ್ನು ದುರ್ಬಲಗೊಳಿಸುತ್ತವೆ, ಅದರಿಂದಾಗಿ ಕೂದಲು ದುರುತ್ತದೆ. ಬುರುಡೆಯ ಮೇಲೆ ಫಂಗಸ್‌ನ ನಿರ್ಮಾಣ ಮತ್ತು ಬ್ಯಾಕ್ಟೀರಿಯ ಕೂದಲಿನ ಗುಣಮಟ್ಟವನ್ನು ತೀವ್ರವಾಗಿ ಹಾಳುಮಾಡಬಲ್ಲವು. ಈ ಕೆಳಗಿನ ಗಿಡಮೂಲಿಕೆಗಳು ಕೂದಲಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ :

 • ನೀಲಿ
 • ದತ್ತೂರಿ
 • ಬೇವು
 • karanj icon ರಾಸೋಟ್‌
 • Ksirpak icon Til Oil
ಕೂದಲಿಗೆ ಪೋಷಣೆ ನೀಡುತ್ತದೆ

ಪ್ರತಿದಿನದ ಗಡಿಬಿಡಿ ನೂಕುನುಗ್ಗಲಿನಿಂದಾಗಿ ನಮ್ಮ ಕೂದಲು ತುಂಬಾ ಸಂಕಟಕ್ಕೊಳಗಾಗುತ್ತದೆ ಮತ್ತು ನಿರ್ಜೀವಗೊಳ್ಳುತ್ತದೆ. ಈ ಕೆಳಗಿನ ಗಿಡಮೂಲಿಕೆಗಳು ಹಾಗೂ ಎಣ್ಣೆಗಳು ಕೂದಲ ಬೇರುಗಳಿಂದ, ಅಂದರೆ ಬುರುಡೆಗೆ, ಪೋಷಣೆ ನೀಡುತ್ತವೆ :

 • ತ್ರಿಫಲ
 • ಯಾಲಕ್ಕಿ
 • ಅಕರ್ಕರ
 • ರಾಸೋಟ್‌
 • ಮದರಂಗಿ [ಮೆಹಂದಿ]
[ಮಾನಸಿಕ] ಒತ್ತಡ ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ

ಒತ್ತಡದಿಂದ ಪುನಃಪುನಃ ತಲೆನೋವು ಉಂಟಾಗಬಹುದು ಮತ್ತು ತಲೆ ಕೂದಲು ಉದುರಬಹುದು. ಈ ಕೆಳಗಿನ ಗಿಡಮೂಲಿಕೆಗಳು ಹಾಗೂ ಎಣ್ಣೆಗಳು ಒತ್ತಡ ಮತ್ತು ತಲೆನೋವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ:

 • ಇಂದ್ರವರುಣಿ
 • ಮಂಡೂಕಪರ್ಣಿ
 • ಜತಿ
 • ವಾಚ್ಛಾ

ಪ್ರಯೋಜನಗಳು